ತ್ರಿಭುಜಗಳು 1
- Author:
- sachitravasanth
- Topic:
- Triangles
* ಎರಡು ತ್ರಿಭುಜಗಳು ಸರ್ವಸಮವಾದರೆ ಅವು ಒಂದರ ಮೇಲೊಂದು ಐಕ್ಯವಾಗುತ್ತವೆ.
* ಸಮರೂಪಿ ತ್ರಿಭುಜಗಳ ಅನುರೂಪ ಕೋನಗಳು ಸಮನಾಗಿರುತ್ತವೆ.
* ಸಮರೂಪಿ ತ್ರಿಭುಜಗಳ ಅನುರೂಪ ಬಾಹುಗಳು ಸಮಾನುಪಾತದಲ್ಲಿರುತ್ತವೆ.
* ತ್ರಿಭುಜಗಳ ಬಾಹುಗಳ ಅಳತೆ ನೋಡಲು sides button ಕ್ಲಿಕ್ ಮಾಡಿ.